ಪ್ರಖ್ಯಾತ ಗಾಯಕ ರೋನಿ ಕ್ರಾಸ್ತಾ ಅವರ ಪುತ್ರಿ ರಿಶಾಲ್ ಮೆಲ್ಬಾ ಅವರಿಗೆ ಕೊಂಕಣಿ ಗಾಯನದಲ್ಲಿ ಹ್ಯಾಟ್ರಿಕ್ ಕಿರೀಟ!
ಸತತ 3 ವರ್ಷ ಪ್ರಥಮ ಸ್ಥಾನ – ‘ಇಂಡಿಯನ್ ಐಡಲ್’ ವೇದಿಕೆ ಏರುವ ಕನಸು ಪ್ರಖ್ಯಾತ ಗಾಯಕ ಕುಲ್ಶೇಕರದ ರೋನಿ ಕ್ರಾಸ್ತಾ ಅವರ ಪುತ್ರಿ ರಿಶಾಲ್ ಮೆಲ್ಬಾ ಕ್ರಾಸ್ತಾ ಅವರು ಮಂಗಳೂರಿನ ಕೊಂಕಣಿ ನಾಟಕ ಸಭಾ (ರಿ.) ಆಯೋಜಿಸಿದ್ದ ಕೊಂಕಣಿ ಗಾಯನ ಸ್ಪರ್ಧೆಯಲ್ಲಿ ಸತತ ಮೂರನೇ ಬಾರಿಗೆ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. 2024, 2025 ಹಾಗೂ 2026ನೇ ಸಾಲಿನಲ್ಲಿ 15ರಿಂದ 45 ವರ್ಷ ವಯೋಮಾನದ ವಿಭಾಗದಲ್ಲಿ ಸತತವಾಗಿ ಪ್ರಥಮ ಸ್ಥಾನ ಪಡೆಯುವ ಮೂಲಕ […]













