ವಿಜ್ಞಾನ ಕಲಿಕೆಗೆ ಹೊಸ ವೇದಿಕೆ – ಫಾದರ್ ಮುಲ್ಲರ್ ಕ್ಯಾಂಪಸ್‌ನಲ್ಲಿ ‘ಪ್ರೇರಣಾ–ವಿಜ್ಞಾನೋತ್ಸವ 2026’ ಪೋಸ್ಟರ್ ಬಿಡುಗಡೆ
ಯುವ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ಸಂಶೋಧನೆ ಹಾಗೂ ನವೀನ ಚಿಂತನೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ದೇರಳಕಟ್ಟೆಯ ಫಾದರ್ ಮುಲ್ಲರ್ ಕ್ಯಾಂಪಸ್‌ನಲ್ಲಿ ‘ಪ್ರೇರಣಾ–ವಿಜ್ಞಾನೋತ್ಸವ 2026’ ಆಯೋಜಿಸಲಾಗಿದ್ದು, ಇದರ ಅಧಿಕೃತ ಪೋಸ್ಟರ್ ಅನ್ನು ಗಣ್ಯರು ಹಾಗೂ ಸಂಘಟನಾ ತಂಡದ ಸಮ್ಮುಖದಲ್ಲಿ ಇಂದು ಆಗಸ್ಟ್ 22ರಂದು ಶನಿವಾರ ಬಿಡುಗಡೆ ಮಾಡಲಾಯಿತು. ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು, ಫಾದರ್ ಮುಲ್ಲರ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ಡಿವಿಜನ್‌ಗಳ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 27 ಮತ್ತು 28ರಂದು […]













