MCA ಸ್ನಾತಕೋತ್ತರ ಪದವಿ ಪರೀಕ್ಷೆ – ಲೀಷ್ಮಾ ಶೈನಿ ಮಿನೇಜಸ್ ಗೆ ಚಿನ್ನದ ಪದಕದೊಂದಿಗೆ ಪ್ರಥಮ ರ‍್ಯಾಂಕ್
ನಾರಾವಿಯ ಪ್ರಗತಿ ಪರ ಕೃಷಿಕರಾದ ಲಾರೆನ್ಸ್ ಹಾಗೂ ಫೆಲ್ಸಿಯಾ ಮಿನೇಜಸ್ ದಂಪತಿಗಳ ಸುಪುತ್ರಿ ಬೆಂಗಳೂರು ಸಂತ ಜೋಸೆಫ್ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ MCA ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಲೀಷ್ಮಾ ಶೈನಿ ಮಿನೇಜಸ್ ರವರು ಚಿನ್ನದ ಪದಕದೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ. ಇತ್ತೀಚೆಗೆ ಜರುಗಿದ ಘಟಿಕೋತ್ಸವದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ಇವರು ನಾರಾವಿಯ ಮರೋಡಿ ಗ್ರಾಮದ ನಿವಾಸಿ ಪ್ರಗತಿ ಪರ ಕೃಷಿಕರಾದ ಲಾರೆನ್ಸ್ ಮಿನೇಜಸ್ ಹಾಗೂ ಫೆಲ್ಸಿಯಾ ಶೋಭಾ ಮಿನೇಜಸ್ ದಂಪತಿಗಳ ಸುಪುತ್ರಿಯಾಗಿರುತ್ತಾರೆ. ಲೀಷ್ಮಾ ಶೈನಿ ಮಿನೇಜಸ್ ಸಾಧನೆ – […]













