ಮಂಗಳೂರು ಧರ್ಮಕ್ಷೇತ್ರದ ICYM ನೂತನ ನಿರ್ದೇಶಕರಾಗಿ ವಂದನೀಯ ಫಾದರ್ ಪ್ರವೀಣ್ ಡಿಸೋಜ ಪದಗ್ರಹಣ
ಮಂಗಳೂರು ಧರ್ಮಕ್ಷೇತ್ರದ ICYM ಇದರ ನೂತನ ನಿರ್ದೇಶಕರಾಗಿ ಹಾಗೂ ಯುವ ಆಯೋಗದ ಕಾರ್ಯದರ್ಶಿಯಾಗಿ ವಂದನೀಯ ಫಾದರ್ ಪ್ರವೀಣ್ ಡಿಸೋಜ ಅವರು ಅತ್ಯಂತ ವೈಭವದಿಂದ ಅಧಿಕಾರ ಸ್ವೀಕರಿಸಿದ್ದಾರೆ. ಮಂಗಳೂರು ಧರ್ಮಕ್ಷೇತ್ರದ ಯುವಜನರು ಭವ್ಯ ಸ್ವಾಗತದೊಂದಿಗೆ ತಮ್ಮ ನೂತನ ನಿರ್ದೇಶಕರನ್ನು ಬರಮಾಡಿಕೊಂಡರು. ಯುವಶಕ್ತಿಯೇ ಚರ್ಚ್‌ನ ಬಲ – ಫಾದರ್ ಪ್ರವೀಣ್ ಡಿಸೋಜ: ಅಧಿಕಾರ ಸ್ವೀಕರಿಸಿ, ಪ್ರಮಾಣ ವಚನ ಬೋಧಿಸಿದ ಬಳಿಕ ಯುವಜನರನ್ನು ಉದ್ದೇಶಿಸಿ ಮಾತನಾಡಿದ ನೂತನ ನಿರ್ದೇಶಕರಾದ ವಂದನೀಯ ಫಾದರ್ ಪ್ರವೀಣ್ ಡಿಸೋಜ ಅವರು, “ಐಸಿವೈಎಂ ಮತ್ತು ಯುವಜನರು ಯಾವಾಗಲೂ […]













