ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಜೆ.ಪಿ. ಸಂತೋಷ್ ಕುಮಾರ್ ಮುರ ಆಯ್ಕೆ
ಪುತ್ತೂರು ತೀಯಾ ಸಮಾಜ ಸೇವಾ ಸಮಿತಿ (ರಿ.) ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಜಗದೀಶ್ ಶಾಂತಿ ಪೌರಾತ್ಯದಲ್ಲಿ ಶ್ರೀ ದುರ್ಗಾ ಪೂಜೆಯು ಅಕ್ಟೋಬರ್ 13ರಂದು ಆದಿತ್ಯವಾರ ಪುತ್ತೂರು ಏಳ್ಮುಡಿಯಲ್ಲಿರುವ ಮಹಾದೇವಿ ಸಂಕೀರ್ಣದಲ್ಲಿ ನಡೆಯಿತು. ಈ ಮಹಾಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಜೆ.ಪಿ. ಸಂತೋಷ್ ಕುಮಾರ್ ಮುರ ಮತ್ತು ಕಾರ್ಯದರ್ಶಿಯಾಗಿ ಸಂತೋಷ್ ಮುಕ್ರಂಪಾಡಿ ಹಾಗೂ ಮಹಿಳಾ ಅಧ್ಯಕ್ಷರಾಗಿ ವಿ. ಪ್ರಭಾವತಿ ಆಯ್ಕೆಗೊಂಡರು. ನೂತನ ಸಮಿತಿಯ ಪದಾಧಿಕಾರಿಗಳ ವಿವರ: ಪಿ.ಕೆ. ನಾರಾಯಣ ಸಾಲ್ಮರ – ಗೌರವ ಸಲಹೆಗಾರರು ಗೋಪಾಲಕೃಷ್ಣ […]













